ಹೃದ್ಯ Hridya
₹129.0
To be Happy..Be with a Happy person
ಅಂತೇಳೋ ಜಾಯಮಾನ ನಂದು. ಹಲವಾರು ಊರುಗಳಲ್ಲಿ ತರಹೇವಾರಿ ಜನರ ಜೊತೆಗಿದ್ದು ಬಂದರೂ..ಇಷ್ಟು ಕವಿತೆಗಳನ್ನ ಬರೆಯುದಕ್ಕಾಗಲಿ ಅಥವಾ ಪದಗಳನ್ನ ಜೋಡಿಸಿ ರೂಪ ಕೊಡುವುದಾಗಲಿ ಆಗಿರಲಿಲ್ಲ.ಮನಸ್ಸು ಅತ್ಯಂತ ಸಂತಸವನ್ನ ಅನುಭವಿಸಿದಾಗ..ನೋವನ್ನ ಅನುಭವಿಸದಾಗ ಮಾತ್ರವೇ ಏನಾದರೂ ಮಾಡಬೇಕು ಎನ್ನುವ ಹಂಬಲ ಹುಟ್ಟುವುದು.
ನಾ ನೋಡಿದ..ನಾ ಪ್ರೀತಿಸಿದ..ಅನುಗ್ರಹವೆಂದು ಪೂಜಿಸಿದ.. ನಾನು ಅತ್ಯಂತ ಖುಷಿಯನ್ನನುಭವಿಸಿದ ಕ್ಷಣಗಳಲ್ಲಿ ಬರೆದದ್ದೇ ಈ ‘ ಹೃದ್ಯ ‘.
ಭಾಷೆಯ ಹಿಡಿತವಿಲ್ಲದಿದ್ದರೂ ನನ್ನದೊಂದು ಚಿಕ್ಕ ಪ್ರಯತ್ನ ಮಾಡಿರುವೆ.’ ಹೃದ್ಯ ‘ದ ಮೂಲಕ ಆ ಹೃದಯವನ್ನ ಸ್ಪರ್ಶಿಸಲು ಹೊರಟಿರುವೆ.
ಹರಸಿ..ಹಾರೈಸಿ…ಎಂದಷ್ಟೇ ಕೇಳಬಲ್ಲೆ.
by
- Paperback: – 70 Pages
- Edition:- 1st
- Publisher: Novel Nuggets Publishers
- Language: Kannada
Reviews
There are no reviews yet.